ಐಸಿಎಆರ್

ಹಾವು ಕಡಿತಕ್ಕೆ ವಿಷ ನಿರೋಧಕ ಇಂಜೆಕ್ಷನ್: AIIMS ಮತ್ತು ICMR ಜೊತೆ ಕರ್ನಾಟಕ ಒಪ್ಪಂದ
ಪ್ರಸ್ತುತ ಸರಬರಾಜು ಮಾಡಲಾಗುತ್ತಿರುವ ವಿಷ ನಿವಾರಕಗಳು ಅಗತ್ಯ ಉದ್ದೇಶವನ್ನು ಪೂರೈಸುತ್ತಿಲ್ಲ ಎಂದು ತಜ್ಞರು ಮತ್ತು ವೈದ್ಯಕೀಯ ವೃತ್ತಿಪರರು ಹೇಳುತ್ತಾರೆ.

Women's day: ಕೃಷಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ಶೇ. 175ರಷ್ಟು ಹೆಚ್ಚಳ
ಪ್ರಸ್ತುತ, ದೇಶದ 76 ಕೃಷಿ ಶಿಕ್ಷಣ ಸಂಸ್ಥೆಗಳು ಒಟ್ಟು 47,000 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ವಿಜ್ಞಾನಿಗಳಿಂದ ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರ
ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿಜ್ಞಾನಿಗಳ ತಂಡವೊಂದು ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರಕ್ಕೆ ಮುಂದಾಗಿದೆ.

ಬಂಡೂರು ಕುರಿಗಳ ಸಂರಕ್ಷಣೆಗಾಗಿ ಮೈಸೂರು ರೈತನಿಗೆ ಒಲಿದ ಐಸಿಎಆರ್ ಪ್ರಶಸ್ತಿ
ಹರಿಯಾಣದ ಕರ್ನಾಲ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) - ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 'ತಳಿ ಸಂರಕ್ಷಣೆ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾಮದ ಯಶೋಧವನ ಗೋಟ್ ಫಾರ್ಮ್‌ನ ಮಾಲೀಕ ಯು.ಕೆ. ಶ್ರೀನಿವಾಸ್ ಆಚಾರ್ಯ ಮೂರನೇ ಬಹುಮಾನ ಪಡೆದಿದ್ದಾರೆ.

ಭಾರತದಲ್ಲಿ ಒಟ್ಟಾರೆ 10 ಕೋಟಿ ಕೋವಿಡ್-19 ಸ್ಯಾಂಪಲ್ ಪರೀಕ್ಷೆ
ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ.

