ರಾಜಕೀಯ'ನಿಮ್ಮ ಸಕಲಸದ್ಗುಣಗಳ ಬಗ್ಗೆ ನನಗಿಂತ ಖರ್ಗೆ ಹೆಚ್ಚು ಬಲ್ಲರು: ಸೋಲು, ಗೆಲುವು ಜನಾಧೀನ- ರಾಜ್ಯದ ಭವಿಷ್ಯ, ಪ್ರತಿಷ್ಠೆ ದೈವಾಧೀನ!'
ಮೇಲ್ನೋಟಕ್ಕೆ ಸರಳರಾಮಯ್ಯ! ಒಳಗೆ ಐಷಾರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ