ರಾಜಕೀಯ'ಕುಖ್ಯಾತ ಡೈರಿ ಬರಹ, ಲಂಚದ ಬಗ್ಗೆ ನೆನಪಿದೆಯಾ': ಹಳೆಯ ವಿಡಿಯೊ ಕೆದಕಿದ ಪ್ರಿಯಾಂಕ್ ಖರ್ಗೆಗೆ ಅನಂತ್ ಕುಮಾರ್ ಪುತ್ರಿ ಟಕ್ಕರ್!
ಇದಕ್ಕೆ ತಿರುಗೇಟು ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದರು. ಅದು ಯಡಿಯೂರಪ್ಪ ಮತ್ತು ದಿವಂಗತ ಅನಂತ್ಕುಮಾರ್ ನಡುವಿನ ಸಂಭಾಷಣೆಯ ಹಳೆ ವಿಡಿಯೋ.