ಐವಿಎಫ್

ಆರ್ಥಿಕ ದುರ್ಬಲ ವರ್ಗದ ದಂಪತಿಗಳಿಗೆ ಸಿಹಿಸುದ್ದಿ: ಆಯುಷ್ಮಾನ್ ಯೋಜನೆಯಡಿ IVF ಚಿಕಿತ್ಸೆಗೆ ಸರ್ಕಾರ ಅಸ್ತು!
ಮೊದಲ ಹಂತದಲ್ಲಿ ಈ ಯೋಜನೆಯನ್ನು ಒಂದು ವರ್ಷದ ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸಲಾಗುತ್ತಿದ್ದು, 120 ಆದ್ಯತಾ ಕುಟುಂಬ (PHH) ಹಾಗೂ ಬಡತನ ರೇಖೆಗಿಂತ ಕೆಳಗಿನ (BPL) ಪಡಿತರ ಚೀಟಿದಾರರಿಗೆ ಇದರ ಪ್ರಯೋಜನ ದೊರೆಯಲಿದೆ.

ಐವಿಎಫ್ ಮೂಲಕ ಗರ್ಭಧಾರಣೆ (ಕುಶಲವೇ ಕ್ಷೇಮವೇ)
ಕೆಲವರಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಮಕ್ಕಳಾಗಿರುವುದಿಲ್ಲ. ಸಂತಾನಹೀನತೆಗೆ (ಬಂಜೆತನ) ಒಂದಲ್ಲ ಅನೇಕ ಕಾರಣಗಳು ಇರಬಹುದು.

ಮಗುವಿಲ್ಲದ ಕೊರಗು, ಮಕ್ಕಳಾಗಿಲ್ಲ ಎಂದು ನೆರೆಹೊರೆಯವರ ವ್ಯಂಗ್ಯ ಮಾತು: 70ರ ಹರೆಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ವೃದ್ಧೆ
ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯನ್ನು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಕೊರೋನಾ ಎಫೆಕ್ಟ್: ದಂಪತಿಗಳಿಗೆ ವರವಾದ 'ವರ್ಕ್ ಫ್ರಂ ಹೋಮ್', ನೈಸರ್ಗಿಕ ಗರ್ಭಧಾರಣೆಯಲ್ಲಿ ಹೆಚ್ಚಳ!
ಕಳೆದ ಐದಾರು ವರ್ಷಗಳಿಂದ ಗರ್ಭಧರಿಸಲು ಹೆಣಗಾಡುತ್ತಿರುವ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಚಿಕಿತ್ಸೆಗೆ ಒಳಗಾಗುತ್ತಿದ್ದ ಹಲವು ದಂಪತಿಗಳಿಗೆ ಲಾಕ್‌ಡೌನ್, ವರ್ಕ್ ಫ್ರಂ ಹೋಮ್ ಆಯ್ಕೆಯಿಂದಾಗಿ ನೈಸರ್ಗಿಕವಾಗಿ ಮಗು ಪಡೆದುಕೊಳ್ಳುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಪುಣೆ: ಮೃತ ಪುತ್ರನ ಸಂರಕ್ಷಿಸಿಟ್ಟಿದ್ದ ವೀರ್ಯದಿಂದ ಅವಳಿ ಮೊಮ್ಮಕ್ಕಳನ್ನು ಪಡೆದ ದಂಪತಿ!
ಪುಣೆಯಲ್ಲಿ ನಡೆದಿರುವ ಈ ಪ್ರಕರಣ ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನಷ್ಟೇ ಪಡೆಯಬಹುದೋ ಅಥವಾ ಮೊಮ್ಮಕ್ಕಳನ್ನೂ ಪಡೆಯಬಹುದೋ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಮೊದಲ ಪ್ರಣಾಳ ಶಿಶು ಹರ್ಷಾ
30 ವರುಷಗಳ ಹಿಂದೆ ಮುಂಬೈನಲ್ಲಿ ಮೊದಲ ಪ್ರಣಾಳ ಶಿಶು ಹರ್ಷಾಳ ಜನನವಾಗಿತ್ತು. ಆ ಹರ್ಷಾ ಸೋಮವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ...

ಐವಿಎಫ್ ನಿಂದ ಹುಟ್ಟಿದ ಮೊದಲ ನಾಯಿಮರಿಗಳು
ಕಾರ್ನೆಲ್ ವಿಶ್ವವಿದ್ಯಾಲಯ ನಡೆಸಿದ ಮಹತ್ವದ ಸಂಶೋಧನೆಯಲ್ಲಿ ನಾಯಿಯೊಂದು ಇನ್ ವಿಟ್ರೋ ಫರ್ಟಿಲೈಸೇಶನ್ ವಿಧಾನದಲ್ಲಿ ಮರಿಗಳಿಗೆ ಜನ್ಮ ನೀಡಿದೆ.

ಪತಿ ಸಾವಿಗೀಡಾಗಿ ಒಂದು ವರ್ಷದ ನಂತರ ಆತನದ್ದೇ ಮಗುವಿಗೆ ಜನ್ಮಕೊಟ್ಟಳು!
ಪತಿ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಆದರೆ ಒಂದು ವರ್ಷದ ನಂತರ ಆತನ ಪತ್ನಿ ಆತನ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ...

