ರಾಜಕೀಯಮೂರಲ್ಲ ಈಗ ಆರು ಡಿಸಿಎಂ ಬೇಕು, ಐವರಿಗೂ ಡಿಕೆಶಿ ಬಾಸ್ ಆಗಲಿ- ಬಸವರಾಜ ರಾಯರೆಡ್ಡಿ; ಡಿಕೆಶಿ ಕಟ್ಟಿಹಾಕಲು ಕೈ ನಾಯಕರ ತಂತ್ರ?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಕರ್ನಾಟಕದಲ್ಲಿ ಐದು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.