ಐರಾವನ್

ಜೆಕೆ ಅಭಿನಯದ 'ಐರಾವನ್' ಚಿತ್ರ ಜೂನ್ 16ಕ್ಕೆ ಬಿಡುಗಡೆ
ಸಿನಿಮಾ ಸುದ್ದಿ

ಜೆಕೆ ಅಭಿನಯದ 'ಐರಾವನ್' ಚಿತ್ರ ಜೂನ್ 16ಕ್ಕೆ ಬಿಡುಗಡೆ

ಅಶ್ವಿನಿ ನಕ್ಷತ್ರ, ಬಿಗ್ ಬಾಸ್ ಮೂಲಕ ಮನೆ ಮಾತಾದ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ (ಜಯರಾಮ್ ಕಾರ್ತಿಕ್) ಅಭಿನಯದ ಐರಾವನ್ ಚಿತ್ರ ಜೂನ್16ಕ್ಕೆ ಬಿಡುಗಡೆಯಾಗಲಿದೆ.

"ನನ್ನೆ ಈಗ" ಹಾಡಿನೊಂದಿಗೆ 'ಐರಾವನ್' ಬೆಡಗಿ ಅಧ್ವಿತಿ ಶೆಟ್ಟಿ ಎಂಟ್ರಿ!
ಸಿನಿಮಾ ಸುದ್ದಿ

"ನನ್ನೆ ಈಗ" ಹಾಡಿನೊಂದಿಗೆ 'ಐರಾವನ್' ಬೆಡಗಿ ಅಧ್ವಿತಿ ಶೆಟ್ಟಿ ಎಂಟ್ರಿ!

ಅಧ್ವಿತಿ ಶೆಟ್ಟಿ ಒಂದು ಹಾಡಿನ ಮೂಲಕ ಚೊಚ್ಚಲ ಬಾರಿಗೆ ಏಕವ್ಯಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಾಡಿನ ವಿಡಿಯೋ ಜೂನ್ 10 ರಂದು ಬಿಡುಗಡೆಯಾಗಲಿದೆ. "ನನ್ನೆ ಈಗ" ಎಂಬ ಹೆಸರಿನ ಹಾಡು ರೋಮ್ಯಾಂಟಿಕ್ ಟ್ರ್ಯಾಕ್ ಆಗಿರಲಿದ್ದು  ಇದರಲ್ಲಿ ಪ್ರತಾಪ್ ಟೋನಿ ಕೂಡ ಕಾಣಿಸಿಕೊಂಡಿದ್ದಾರೆ.

ಒಟಿಟಿಯಲ್ಲಿ 'ಐರಾವನ್' ಬಿಡುಗಡೆಗೆ ಚಿಂತನೆ: ಕಾರ್ತಿಕ್ ಜಯರಾಮ್
ಸಿನಿಮಾ ಸುದ್ದಿ

ಒಟಿಟಿಯಲ್ಲಿ 'ಐರಾವನ್' ಬಿಡುಗಡೆಗೆ ಚಿಂತನೆ: ಕಾರ್ತಿಕ್ ಜಯರಾಮ್

ನಟ ಕಾರ್ತಿಕ್ ಜಯರಾಮ್ ಋಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಮೂರು ಭಾಷೆಗಳಲ್ಲಿನ ಚಿತ್ರಗಳು. ಕನ್ನಡದಲ್ಲಿ ಛಾಪು ಮೂಡಿಸಿರುವ ಅವರು ತಮ್ಮ ತಮಿಳಿನ ಚೊಚ್ಚಲ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಚಿತ್ರಮಂದಿರವೆಂಬ ದೇವಾಲಯ ಪ್ರವೇಶಿಸಿದರೆ ಸಿನಿಮಾಗೆ ಬೆಲೆ: ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಚಿತ್ರಮಂದಿರವೆಂಬ ದೇವಾಲಯ ಪ್ರವೇಶಿಸಿದರೆ ಸಿನಿಮಾಗೆ ಬೆಲೆ: ಕಿಚ್ಚ ಸುದೀಪ್ 

ಎಂಜಿಪಿ ಕ್ರಿಯೇಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾದ ಐರಾವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಹಾರೈಸಿದರು.

ಜೆಕೆ ಖಡಕ್ ಲುಕ್ 'ಐರಾವನ್' ಚಿತ್ರದ ಟೀಸರ್
ಮನರಂಜನೆ

ಜೆಕೆ ಖಡಕ್ ಲುಕ್ 'ಐರಾವನ್' ಚಿತ್ರದ ಟೀಸರ್

ನಟ ಜೆಕೆ ಅಭಿನಯದ ಅದ್ವಿತಿ ಶೆಟ್ಟಿ ಅಭಿನಯದ ಐರಾವನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮ್ಸ್ ರಂಗಾ ನಿರ್ದೇಶಿಸಿದ್ದಾರೆ.