ಅದೊಂದು ದಿನ ಯೋಗರಾಜ್ ಭಟ್ರು ಮನೆಗೆ ಬರೋದು ತಡವಾಗಿತ್ತಂತೆ ಪತ್ನಿ ಹುಸಿಮುನಿಸಿನಿಂದ ಬಾಗಿಲು ತೆರೆಯೋಕೆ ಒಲ್ಲೆ ಅಂದ್ರಂತೆ. . . ಆಗ ಪ್ರವೇಶ ದ್ವಾರದ ಬಳಿ ಪರದಾಡುತ್ತಿದ್ದ ಅವರನ್ನ ವ್ಯಕ್ತಿಯೊಬ್ಬರು ಭೇಟಿಯಾದ್ರಂತೆ...