ಐಪ್ಯಾಡ್

ರೋಗಪೀಡಿತ ಮಕ್ಕಳಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಕೊಡಲು ತಂದಿದ್ದ 100 ಐಪ್ಯಾಡ್ ಕಳ್ಳತನ
ಅನಾರೋಗ್ಯ ಪೀಡಿತ ಮಕ್ಕಳಿಗೆ ಉಡುಗೊರೆಯಾಗಿ ನೀಡಲೆಂದು ಆಡಳಿತ ಮಂಡಳಿ ಐಪ್ಯಾಡ್ ಗಳನ್ನು ತರಿಸಿ ಕೋಣೆಯೊಂದರಲ್ಲಿ ಭದ್ರವಾಗಿ ಇರಿಸಿದ್ದರು.

ಐಪ್ಯಾಡ್ ಬಳಕೆ: ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಕುತ್ತಿಗೆ ನೋವು!
ಐಪ್ಯಾಡ್ ಬಳಕೆ ಮಾಡುವಾಗ ಆಂಗಿಕ ಭಂಗಿಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದಾಗಿ ಬಹುತೇಕ ಮಂದಿ ಕುತ್ತಿಗೆ ನೋವು ಎದುರಿಸುತ್ತಾರೆ.

