ಕ್ರಿಕೆಟ್ಮತ್ತೆ ಒಂದಾದ ಕೊಹ್ಲಿ-ಅನುಷ್ಕಾ?
ಭಾರತೀಯ ಕ್ರಿಕೆಟ್ ನ ಇತ್ತೀಚೆಗಿನ ಸೆನ್ಸೇಷನಲ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವಿನ ಬ್ರೇಕ್ ಅಪ್ ವಿಚಾರ ಭಾರಿ ಸುದ್ದಿ ಗ್ರಾಸವಾಗಿತ್ತಾದರೂ, ಬಳಿಕ ಮತ್ತೆ ಅನುಷ್ಕಾ-ಕೊಹ್ಲಿ ಒಂದಾದ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.