ಐಪಿಎಲ್ ಹಗರಣ

Vanuatu ಪೌರತ್ವ ಪಡೆದು ಭಾರತದ ತನಿಖೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ Lalit Modi ಗೆ ಶಾಕ್; ಪಾಸ್ ಪೋರ್ಟ್ ರದ್ದು!
ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಮೋದಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುವಿನ (Vanuatu) ಪೌರತ್ವವನ್ನು ಪಡೆದಿದ್ದಾರೆ ಎನ್ನಲಾಗಿತ್ತು.

ಕೇಸ್ ಇಲ್ಲ.. ವಿಚಾರಣೆ ಇಲ್ಲ.. ಕೊನೆಗೆ Tax ಕೂಡ ಇಲ್ಲ..: ಸುರಕ್ಷಿತ ದೇಶದ ಪೌರತ್ವ ಪಡೆದ Lalit Modi; ಭಾರತಕ್ಕೆ ಕರೆತರುವುದು ಅಸಾಧ್ಯ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಐಪಿಎಲ್ ಹಗರಣ: ಅರ್ಬಾಜ್ , ನಂತರ ಸಜಿದ್ ಖಾನ್ ಹೆಸರು ಹೇಳಿದ ಬುಕ್ಕಿ ಸೊನು ಜಲಾನ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಹೆಸರಾಂತ ಬಾಲಿವುಡ್ ಸೆಲಿಬ್ರಿಟಿಗಳ ಹೆಸರು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಥಳಕು ಹಾಕಿಕೊಂಡಿದೆ.

ಲಲಿತ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಏಕೆ?
ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿರುದ್ಧ ರೆಡ್ ಕಾರ್ಡನ್ ನೋಟಿಸ್ ಜಾರಿ ಮಾಡಿರಲು ಕಾರಣವೇನು ಎಂದು ಜಾರಿ ನಿರ್ದೇಶನಾಲಯ(ಇಡಿ)ವನ್ನು ಇಂಟರ್ ಪೋಲ್ ಪ್ರಶ್ನಿಸಿದೆ...

ಐಪಿಎಲ್ ಹಗರಣ: ಶಿಲ್ಪಾ ಶೆಟ್ಟಿ ಮೇಲೆ ಹದ್ದಿನ ಕಣ್ಣು
ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ವಿರುದ್ಧ ತೀರ್ಪು ಬಂದಿದ್ದಾಯ್ತು.

ಐಪಿಎಲ್ ಸಮಯದಲ್ಲಿ ರಾಹುಲ್ ಗಾಂಧಿಗೂ ಆತಿಥ್ಯ ನೀಡಿದ್ದೆ: ಲಲಿತ್ ಮೋದಿ
ಐಪಿಎಲ್ ಹಗರಣದಿಂದ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ಮತ್ತೆ-ಮತ್ತೆ ಚರ್ಚೆಯಾಗುತ್ತಿದ್ದು, ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಮ್ಮ ಚರ್ಚೆಯ ಕೇಂದ್ರ ಬಿಂದುವಾಗಿಸಿಕೊಂಡಿದ್ದಾರೆ...

ಲಲಿತ್ ಮೋದಿಗೆ 'ಸಹಾಯ'ದ ಆರೋಪ ತಳ್ಳಿಹಾಕಿದ ವರುಣ್ ಗಾಂಧಿ
ಬಿಜೆಪಿ ಯುವ ನಾಯಕ ವರುಣ್ ಗಾಂಧಿಯೂ ತಮಗೆ ಸಹಾಯ ಮಾಡಲು ಮುಂದಾಗಿದ್ದರು ಎಂದು ಲಲಿತ್ ಮೋದಿ ಹೊಸ ಬಾಂಬ್ ಸಿಡಿಸಿದ್ದಾರೆ.

ಫಿಕ್ಸಿಂಗ್: ಕೋರ್ಟ್ ಆದೇಶ ಜುಲೈ 25ಕ್ಕೆ ಮುಂದೂಡಿಕೆ
ಐಪಿಎಲ್ 6ನೇ ಆವೃತ್ತಿಯ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸುವಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯ ನೀಡಬೇಕಾಗಿದ್ದ ಆದೇಶವನ್ನು ಜುಲೈ 25ಕ್ಕೆ ಮುಂದೂಡಿದೆ...

