ದೇಶಐಪಿಎಲ್ ಪಂದ್ಯದ ವೇಳೆ ಹಿಂಸಾಚಾರ ಪ್ರಕರಣ; ಸಮಸ್ಯೆಗೆ ಹಿಂಸೆ ಉತ್ತರವಲ್ಲ ಎಂದ ರಜನಿಕಾಂತ್
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಐಪಿಎಲ್ ವಿರೋಧಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವುದನ್ನು ಸೂಪರ್ ಸ್ಚಾರ್ ಮತ್ತು ಹಾಲಿ ತಮಿಳುನಾಡು ರಾಜಕಾರಣಿ ರಜನಿಕಾಂತ್ ತೀವ್ರ ಖಂಡಿಸಿದ್ದಾರೆ.