ಐಪಿಎಲ್ ಮೆಗಾ ಹರಾಜು 2025

ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ
ಆರ್ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಸುಯಾಶ್, ಆರ್ಸಿಬಿ ಭಾಗವಾಗುವುದಕ್ಕೂ ಮುನ್ನ ಗಾಯಗೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

IPL Mega Auction 2025: 27 ಕೋಟಿಗೆ ಪಂತ್, ಶ್ರೇಯಸ್ ಅಯ್ಯರ್ 26.75 ಕೋಟಿ ಸೋಲ್ಡ್; ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ!
ಇಂಡಿಯನ್ ಪ್ರಿಮಿಯರ್ ಲೀಗ್ (IPL) 2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಖನೌ ತಂಡದ ಪಾಲಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತದ ಖರೀದಿಯಾಗಿದೆ.

