ಕ್ರಿಕೆಟ್'ಐಪಿಎಲ್ ಫ್ರಾಂಚೈಸಿಗಳ ಮಾಲೀಕರ ವರ್ತನೆ ಅತ್ಯಂತ ಕಳವಳಕಾರಿ'; ಶಿಷ್ಟಾಚಾರ ಉಲ್ಲಂಘಿಸಿದರೆ ಕಠಿಣ ಕ್ರಮ: BCCI ಎಚ್ಚರಿಕೆ!
ಇದಕ್ಕೂ ಮುನ್ನ, ಬಿಸಿಸಿಐ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳಿಗೆ ಔಪಚಾರಿಕ ಏಳು ಪುಟಗಳ ಮಾರ್ಗಸೂಚಿಗಳನ್ನು ನೀಡಿದ್ದು, 2026ರ ಆವೃತ್ತಿಯಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಕಾಳಜಿಗಳ ಬಗ್ಗೆ ಎಚ್ಚರಿಕೆ ನೀಡಿತ್ತು.