ಕ್ರಿಕೆಟ್IPL 2026: ವಿಜೇತ ತಂಡಕ್ಕೆ ಸಿಕ್ಕ ₹20 ಕೋಟಿ ಬಹುಮಾನವನ್ನು RCB ಹೇಗೆ ಹಂಚುತ್ತದೆ?; ಭುವನೇಶ್ವರ್ ಕುಮಾರ್ ಉತ್ತರ ಇಲ್ಲಿದೆ...
ಈಮಧ್ಯೆ, ಐಪಿಎಲ್ 2026ರ ಟೂರ್ನಮೆಂಟ್ನ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಭುವನೇಶ್ವರ್ ಕುಮಾರ್, 'ಈ ಸೀಸನ್ ನನಗೆ ಚೆನ್ನಾಗಿ ನಡೆಯಿತು' ಎಂದು ಹೇಳಿದರು.