ಐಪಿಎಲ್ ಫ್ರಾಂಚೈಸಿಗಳು

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!
ಕ್ರಿಕೆಟ್

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!

ಆಸಕ್ತ ಫ್ರಾಂಚೈಸಿಗಳಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಚೂಣಿಯಲ್ಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್‌ಗೆ (KKR) ಕಠಿಣ ಪೈಪೋಟಿ ನೀಡಿದೆ. ರಾಜಸ್ಥಾನ್ ರಾಯಲ್ಸ್ (RR) ಕೂಡ ಗಂಭೀರ ಸ್ಪರ್ಧಿಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.

ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆದ ಜಾರ್ಖಂಡ್ T20 ಕ್ರಿಕೆಟ್ ಲೀಗ್; MI, RCB ಸ್ಕೌಂಟಿಂಗ್ ತಂಡ ರಾಂಚಿಗೆ ಆಗಮನ
ಕ್ರಿಕೆಟ್

ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆದ ಜಾರ್ಖಂಡ್ T20 ಕ್ರಿಕೆಟ್ ಲೀಗ್; MI, RCB ಸ್ಕೌಂಟಿಂಗ್ ತಂಡ ರಾಂಚಿಗೆ ಆಗಮನ

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(JSCA) ಅಧ್ಯಕ್ಷ ಅಜಯ್ ನಾಥ್ ಶಾ ದಿಯೋ ಈ ಪಂದ್ಯಾವಳಿಯನ್ನು ರಾಜ್ಯದಲ್ಲಿ ಕ್ರಿಕೆಟ್‌ಗೆ ಒಂದು ಹೆಗ್ಗುರುತಿನ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

IPL ಫ್ರಾಂಚೈಸಿಗಳಿಗೆ ₹1000 ಕೋಟಿ ಆದಾಯ; ಮುಂಬೈ ಇಂಡಿಯನ್ಸ್, ಸಿಎಸ್‌ಕೆ, ಆರ್‌ಸಿಬಿಗೆ ಸಿಂಹಪಾಲು!
ಕ್ರಿಕೆಟ್

IPL ಫ್ರಾಂಚೈಸಿಗಳಿಗೆ ₹1000 ಕೋಟಿ ಆದಾಯ; ಮುಂಬೈ ಇಂಡಿಯನ್ಸ್, ಸಿಎಸ್‌ಕೆ, ಆರ್‌ಸಿಬಿಗೆ ಸಿಂಹಪಾಲು!

ಎಂಐ, ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ವಾಣಿಜ್ಯಿಕವಾಗಿ ಲೀಗ್‌ನಲ್ಲಿ ಅಗ್ರಸ್ಥಾನಗಳಲ್ಲಿವೆ. ತಂಡದ ಪ್ರಾಯೋಜಕತ್ವಗಳ ಮೂಲಕ ವಾರ್ಷಿಕವಾಗಿ ₹150 ಕೋಟಿಯಷ್ಟು ಗಳಿಸುತ್ತಿವೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ IPL ಫ್ರಾಂಚೈಸಿಗಳು!
ಕ್ರಿಕೆಟ್

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ IPL ಫ್ರಾಂಚೈಸಿಗಳು!

ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಮುಸ್ತಾಫಿಜುರ್ ರೆಹಮಾನ್ IPL 2026 ಪಂದ್ಯಾವಳಿಯಿಂದ ಬ್ಯಾನ್ ಮಾಡಲಾಯಿತು. ಸುರಕ್ಷತೆ ಆರೋಪ ಮಾಡಿ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿತು.