ಕ್ರಿಕೆಟ್2019 ರಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲು RCB ಬಯಸಿತ್ತು, ಆದರೆ...!
ಡೇನಿಯಲ್ ವೆಟ್ಟೋರಿ ನಂತರ 2013ರಲ್ಲಿ ಪೂರ್ಣಾವಧಿ ನಾಯಕರಾದ ಕೊಹ್ಲಿ, ಲೀಗ್ನ ಅತಿದೊಡ್ಡ ಬ್ಯಾಟಿಂಗ್ ಸೂಪರ್ಸ್ಟಾರ್ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆಗಳು ಎದುರಾಗಿದ್ದವು.