ದೇಶ'22ಕ್ಕಿಂತ ಹೆಚ್ಚು ಆಟಗಾರರು ಆಡುತ್ತಿದ್ದಾರೆ..' ಐಪಿಎಲ್ ಫೈನಲ್ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್ ಆರ್ಡರ್: Swiggy ಟ್ವೀಟ್ Viral
ಐಪಿಎಲ್ 2023ರ ಫೈನಲ್ ಪಂದ್ಯದ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್ ಗಳ ಆರ್ಡರ್ ಬಂದಿತ್ತು ಎಂದು ಖ್ಯಾತ ಜನಪ್ರಿಯ ಫುಡ್ ಡೆಲಿವರಿ ಸೇವಾ ಸಂಸ್ಥೆ ಸ್ವಿಗ್ಗಿ ಹೇಳಿದೆ.