ಕ್ರಿಕೆಟ್ಐಪಿಎಲ್ ಪಂದ್ಯದಲ್ಲಿ ಸೋಲುಣಿಸಿದ ಎದುರಾಳಿ ತಂಡದ ಆಟಗಾರನಿಗೆ ತನ್ನ 200ನೇ ಪಂದ್ಯದ ಜೆರ್ಸಿ ಕೊಟ್ಟ ಧೋನಿ!
ಐಪಿಎಲ್ 13ನೇ ಆವೃತ್ತಿಯ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿತ್ತು. ಹೀಗಿದ್ದರೂ ಸೋಲಿಗೆ ಕಾರಣವಾದ ಎದುರಾಳಿ ತಂಡದ ಆಟಗಾರನಿಗೆ ಎಂಎಸ್ ಧೋನಿ 200ನೇ ಪಂದ್ಯದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.