ದೇಶವಿವಿಗಳು ಯಾವಾಗ ಆಲೋಚನೆ-ಅಭಿವ್ಯಕ್ತಿ ಸ್ವಾತಂತ್ರ್ಯಪಡೆಯುತ್ತವೆ: ಪ್ರಧಾನಿಯ ಐನ್ಸ್ಟೈನ್ ಸವಾಲಿಗೆ ಚಿದಂಬರಂ ಪ್ರಶ್ನೆ
ವಿದ್ಯಾರ್ಥಿಗಳಿಗೆ ಐನ್ ಸ್ಟೈನ್ ಸಿದ್ದಾಂತದ ಸವಾಲನ್ನು ಹಾಕಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ, ದೇಶದ ವಿಶ್ವವಿದ್ಯಾಲಯಗಳು ಎಂದು ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರ್ಗ ತಾಣಗಳಾಗುತ್ತವೆ ಎಂದು ಕೇಳಿದ್ದಾರೆ.