ವಿಜ್ಞಾನ-ತಂತ್ರಜ್ಞಾನಪತ್ರಕರ್ತರಿಗಾಗಿ ತನ್ನ ತರಬೇತಿ ಜಾಲಕ್ಕೆ 5 ಹೊಸ ಭಾಷೆಗಳನ್ನು ಸೇರಿಸಿದ ಗೂಗಲ್ ಇಂಡಿಯಾ
ಟೆಕ್ ದೈತ್ಯ ಗೂಗಲ್ ಇಂಡಿಯಾ ಮಂಗಳವಾರ ತನ್ನ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್ವರ್ಕ್ ಗೆ ಐದು ಹೊಸ ಭಾಷೆಗಳನ್ನು ಸೇರಿಸಿದೆ, ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಗೂಗಲ್ ಗೆ ಹೊಸದಾಗಿ...