ದೇಶಮೋದಿ ಬೆನ್ನಿಗೆ ನಿಂತ ಮುಫ್ತಿ: ನೋಟು ನಿಷೇಧವೊಂದು ಐತಿಹಾಸಕ ನಿರ್ಧಾರ- ಜಮ್ಮು-ಕಾಶ್ಮೀರ ಸಿಎಂ
ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ...