ಸಿನಿಮಾ ಸುದ್ದಿಐತಿಹಾಸಿಕ ಕಥಾನಕ ‘ಬಿಚ್ಚುಗತ್ತಿ’ ಶೀಘ್ರ ತೆರೆಗೆ
ಚಿತ್ರದುರ್ಗದ ಒಂದೊಂದು ಕಲ್ಲೂ ಇತಿಹಾಸವನ್ನು ಸಾರುತ್ತವೆ ಎಂಬ ಮಾತಿದೆ ಅಂತೆಯೇ ಅಲ್ಲಿನ ಪಾಳೇಗಾರರ ಕುರಿತು ಹಲವು ಕಥೆ, ಕಾದಂಬರಿಗಳು ಪ್ರಕಟವಾಗಿದ್ದು, ಬಿ ಎಲ್ ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ