ಕ್ರಿಕೆಟ್IPL 2026: KKR ವಿರುದ್ಧ LSGಗೆ ಹೀನಾಯ ಸೋಲು; ರಿಷಭ್ ಪಂತ್ ಬದಲಿಗೆ ಐಡೆನ್ ಮಾರ್ಕ್ರಮ್ರನ್ನು ನಾಯಕನನ್ನಾಗಿ ಮಾಡಿ!
ರಿಷಭ್ ಪಂತ್ ಈವರೆಗೆ ಒಟ್ಟು 65 ಐಪಿಎಲ್ ಪಂದ್ಯಗಳಿಗೆ ನಾಯಕರಾಗಿದ್ದು, ಆ ಪೈಕಿ 31ರಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಗೆಲುವು ಸಾಧಿಸಿದೆ ಮತ್ತು 32ರಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಟೈ ಆಗಿವೆ.