ಐಟಿಬಿಪಿ ಯೋಧರು

ಗಡಿಯಲ್ಲಿ ಐಟಿಬಿಪಿ ಯೋಧರಿದ್ದರೆ ನಮ್ಮ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಸಾಧ್ಯವಿಲ್ಲ: ಅಮಿತ್ ಶಾ
ಇಂಡೋ-ಟಿಬೆಟ್ ಗಡಿ ಪೊಲೀಸರನ್ನು(ಐಟಿಬಿಪಿ) ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರನ್ನು 'ಹಿಮವೀರ್' (ಹಿಮ ಧೈರ್ಯಶಾಲಿಗಳು) ಎಂದು ಕರೆದಿದ್ದಾರೆ ಮತ್ತು ಅವರು ಗಡಿಯಲ್ಲಿದ್ದಾಗ ನಮ್ಮ ಒಂದು ಇಂಚು ಭೂಮಿಯನ್ನು...

ಉತ್ತರ್ ಖಂಡ್: ಪರ್ವತ ಪ್ರದೇಶಗಳ ಕಿರುದಾರಿಯಲ್ಲಿ ಮೃತದೇಹ ಹೊತ್ತು 25 ಕಿ.ಮೀ. ನಡೆದ ಐಟಿಬಿಪಿ ಯೋಧರು!
ಇಂಡೊ- ಟಿಬಿಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊತ್ತುಕೊಂಡು ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25. ಕಿ ಮಿ. ದೂರ ಸಾಗಿ ಆತನ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಗಡಿ ಗಸ್ತು: ಐಟಿಬಿಪಿ ಯೋಧರಿಗೆ ಸ್ನೋ ಸ್ಕೂಟರ್ ಸೌಲಭ್ಯ!
ಐಟಿಬಿಪಿ ಪಡೆಗೆ ಹಿಮ ಆವೃತ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಮತ್ತಷ್ಟು ಸುಲಭಗೊಳಿಸಲು ಶೀಘ್ರವೇ ಸ್ನೋ ಸ್ಕೂಟರ್ ನೀಡಲಾಗುತ್ತದೆ.

