ಐಟಿಬಿಪಿ ಯೋಧ

ಛತ್ತೀಸ್ ಗಢದ ಗರಿಯಾಬಾದ್ ನಲ್ಲಿ ನಕ್ಸಲ್ ಸ್ಫೋಟ: ಐಟಿಬಿಪಿ ಯೋಧ ಹುತಾತ್ಮ
ಛತ್ತೀಸ್ ಗಢ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆದ ಗರಿಯಾಬಂದ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು
ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಓರ್ವ ಐಟಿಬಿಪಿ ಯೋಧ ಅಸುನೀಗಿದ್ದು 5 ಯೋಧರು ಹಿಮಪಾತದ ಅಡಿ ಸಿಲುಕಿದ್ದಾರೆ.

