ವಾಣಿಜ್ಯತೆರಿಗೆದಾರರಿಗೆ ನೆಮ್ಮದಿಯ ಸುದ್ದಿ: 2019-20 ಹಣಕಾಸು ವರ್ಷದ ಐಟಿಆರ್ ಸಲ್ಲಿಕೆ ಅವಧಿ ಮೇ 31ರವರೆಗೆ ವಿಸ್ತರಣೆ
2019-20ರ ಹಣಕಾಸು ವರ್ಷದ ಸಂಬಂಧಿಸಿ ವಿಳಂಬವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಸೇರಿದಂತೆ ವಿವಿಧ ಆದಾಯ ತೆರಿಗೆ ವಿಭಾಗದ ಕೆಲಸಗಳಿಗೆ ಸರ್ಕಾರವು ಮೇ 31 ರವರೆಗೆ ಸಮಯವನ್ನು ವಿಸ್ತರಿಸಿದೆ.