ದೇಶ1 ತಿಂಗಳಲ್ಲಿ 30 ಮಿಲಿಯನ್ ಪೋಸ್ಟ್ ಗಳ ವಿರುದ್ಧ ಫೇಸ್ ಬುಕ್ ಕ್ರಮ: ಐಟಿ ಸಚಿವ ಖುಷ್; ಟ್ವಿಟರ್ ಮೇಲೆ ಹೆಚ್ಚಿದ ಒತ್ತಡ!
ಹೊಸ ಐಟಿ ಕಾನೂನುಗಳ ಅನುಸರಣೆಯ ಬಗ್ಗೆ ಫೇಸ್ ಬುಕ್, ಇನ್ಸ್ಟಾಗ್ರಾಮ್, ಕೂ, ಗೂಗಲ್ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಕೇಂದ್ರ ಐಟಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.