ವಿದೇಶಪ್ರವಾಸಿ ವೀಸಾ ದುರುಪಯೋಗ: ಶ್ರೀಲಂಕಾದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದ ಎಂಟು ಭಾರತೀಯರ ಬಂಧನ
ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು ದ್ವೀಪ ರಾಷ್ಟ್ರದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದದ್ದಕ್ಕಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಎಂಟು ಭಾರತೀಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.