ದೇಶವಿವಾದಾತ್ಮಕ ಐಟಿ ರಿಟರ್ನ್ಸ್ ಫಾರಂ ವಾಪಸ್ಗೆ ನಿರ್ಧಾರ
ವಿದೇಶಿ ಪ್ರಯಾಣ ವಿವರ, ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡುವ ಹೊಸ ವಿವಾದಾತ್ಮಕ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫಾರಂಗಳನ್ನು ಸರ್ಕಾರ ಹಿಂಪಡೆಯಲಿದೆ. ಜತೆಗೆ, ಸರಳ ಫಾರಂಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಿದೆ...