ಐಟಿ ರಿಟರ್ನ್ಸ್

ಡಿಸೆಂಬರ್ 26 ರವರೆಗೂ ಸುಮಾರು 4.51 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ
ಡಿಸೆಂಬರ್ 26ರವರೆಗೂ 2020-21ನೇ ಸಾಲಿಗಾಗಿ ಸುಮಾರು 4.51 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ನೋಂದಣಿಯಾಗಿರುವುದಾಗಿ ಆದಾಯ ತೆರಿಗೆ ಇಲಾಖೆ ಸೋಮವಾರ ಹೇಳಿದೆ.

ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಮತ್ತು ಆಧಾರ್ ಲಿಂಕಿಂಗ್ ಕಡ್ಡಾಯ: ಸುಪ್ರೀಂ ಕೋರ್ಟ್
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಜತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬುಧವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಕೋಟಿ ಹೊಸ ತೆರಿಗೆದಾರರನ್ನು ಸೇರಿಸಲು ಐ-ಟಿ ಇಲಾಖೆ ಕ್ರಮ
ದೇಶದಲ್ಲಿ ತೆರಿಗೆ ಪಾವತಿ ಮೂಲವನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಯೋಜನೆ ಭಾಗವಾಗಿ ಪ್ರಸಕ್ತ....

ಐಟಿಆರ್ ಫೋರಂ ಇನ್ನು ಮೂರೇ ಪುಟ
ಐಟಿ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರಿಗೆ ಖುಷಿಯ ಸುದ್ದಿ. ಇನ್ನು ಮುಂದೆ ನೀವು 12 ಪುಟಗಳ ಫಾರಂ ಭರ್ತಿ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ...

ಐಟಿ ರಿಟರ್ನ್ಸ್ ಇನ್ನು ಸರಳ
ಆನ್‍ಲೈನ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರು ಇನ್ನು ಮುಂದೆ ಸ್ವೀಕೃತಿ ಪತ್ರ(ಅಕ್ನಾಲೆಡ್ಜ್‍ಮೆಂಟ್)ವನ್ನು ಅಂಚೆ ಮೂಲಕ ಕಳುಹಿಸಬೇಕಾಗಿಲ್ಲ...

