ದೇಶಅಮೆರಿಕ ನೋಟರೈಸ್ಡ್ ಅಫಿಡವಿಟ್ ಸಲ್ಲಿಸಲು 2 ವಾರ ಅವಕಾಶ; ಐಟಿ ನಿಯಮ ಉಲ್ಲಂಘನೆಗೆ ಯಾವುದೇ ರಕ್ಷಣೆ ಇಲ್ಲ: ಟ್ವೀಟರ್ ಗೆ ದೆಹಲಿ ಹೈಕೋರ್ಟ್
ಭಾರತದ ಹೊಸ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳನ್ನು ಪಾಲಿಸುವ ಕುರಿತು ಅಮೆರಿಕದಲ್ಲಿ ನೋಟಿಸ್ ನೀಡಲಾದ ಅಫಿಡವಿಟ್ ಸಲ್ಲಿಸಲು ದೆಹಲಿ ಹೈಕೋರ್ಟ್ ಟ್ವಿಟರ್ ಇಂಕ್ಗೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೆ ಅದಕ್ಕೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.