ಐಟಿ ಕಂಪನಿ

ಮಕ್ಕಳ ಮೇಲೆ ದೌರ್ಜನ್ಯ: ಐಟಿ ಕಂಪನಿಯ ಡೇಕೇರ್ ಕೇಂದ್ರದ 5 ಮಹಿಳಾ ಸಿಬ್ಬಂದಿ ವಿರುದ್ಧ FIR ದಾಖಲು!
ರಾಜ್ಯ

ಮಕ್ಕಳ ಮೇಲೆ ದೌರ್ಜನ್ಯ: ಐಟಿ ಕಂಪನಿಯ ಡೇಕೇರ್ ಕೇಂದ್ರದ 5 ಮಹಿಳಾ ಸಿಬ್ಬಂದಿ ವಿರುದ್ಧ FIR ದಾಖಲು!

ಮಕ್ಕಳು ಅಳುತ್ತಿರುವುದು ಮತ್ತು ಆರೈಕೆದಾರರು ದೈಹಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ಫೋಸಿಸ್‌ CSR ಅಧಿಕಾರಿ ಹೆಸರಿನಲ್ಲಿ ₹6 ಕೋಟಿ ವಂಚನೆ; ವ್ಯಕ್ತಿ, ಸಹಚರರ ವಿರುದ್ಧ ಪ್ರಕರಣ ದಾಖಲು
ರಾಜ್ಯ

ಇನ್ಫೋಸಿಸ್‌ CSR ಅಧಿಕಾರಿ ಹೆಸರಿನಲ್ಲಿ ₹6 ಕೋಟಿ ವಂಚನೆ; ವ್ಯಕ್ತಿ, ಸಹಚರರ ವಿರುದ್ಧ ಪ್ರಕರಣ ದಾಖಲು

ಗಗನ್ ಎನ್ ದೀಪ್ ಎಂಬ ವ್ಯಕ್ತಿಯೊಬ್ಬರು ಇನ್ಫೋಸಿಸ್ ಲಿಮಿಟೆಡ್‌ನ ಸಿಎಸ್‌ಆರ್‌ನ ಪ್ರಾದೇಶಿಕ ಮುಖ್ಯಸ್ಥ ಎಂದು ಹೇಳಿಕೊಂಡು ತಮ್ಮ ಬಳಿ ಬಂದಿದ್ದಾರೆ ಎಂದು ಆರೋಪಿಸಿ ಮೈಸೂರು ಮರ್ಕೆಂಟೈಲ್ ಕಂಪನಿ ಮಾರ್ಚ್ 30 ರಂದು ದೂರು ದಾಖಲಿಸಿತ್ತು.

ನಾಗ್ಪುರ: ಕೆಲಸದ ಬಗ್ಗೆ ಟೀಕೆ ಮಾಡಿದ ಸೀನಿಯರ್ ಐಟಿ ಉದ್ಯೋಗಿಯನ್ನೇ ಕೊಂದ ಜೂನಿಯರ್
ದೇಶ

ನಾಗ್ಪುರ: ಕೆಲಸದ ಬಗ್ಗೆ ಟೀಕೆ ಮಾಡಿದ ಸೀನಿಯರ್ ಐಟಿ ಉದ್ಯೋಗಿಯನ್ನೇ ಕೊಂದ ಜೂನಿಯರ್

ನಾಗ್ಪುರದಲ್ಲಿ ಐಟಿ ಕಂಪನಿಯೊಂದರ ಸೀನಿಯರ್ ಉದ್ಯೋಗಿಯನ್ನು ಕೊಂದ ಆರೋಪದ ಮೇಲೆ ಕಿರಿಯ ಸಹೋದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ
ರಾಜ್ಯ

ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ

ಬೆಂಗಳೂರಿನ ಐಟಿ ಕಂಪನಿಗೆ ಮಂಗಳವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇಕೋಸ್ಪೇಸ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

80.3 ಕೋಟಿ ರೂ ಮೌಲ್ಯದ ಆಪಲ್ ಐಪ್ಯಾಡ್‌ಗಳು: ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ಕೊಟ್ಟ ಐಟಿ ಕಂಪನಿ
ವಾಣಿಜ್ಯ

80.3 ಕೋಟಿ ರೂ ಮೌಲ್ಯದ ಆಪಲ್ ಐಪ್ಯಾಡ್‌ಗಳು: ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ಕೊಟ್ಟ ಐಟಿ ಕಂಪನಿ

ಐಟಿ ಕಂಪನಿ ಕೋಫೋರ್ಜ್ ಕಂಪನಿಯ ಬಲವಾದ ಕಾರ್ಯಕ್ಷಮತೆ, ಪ್ರಗತಿಯನ್ನು ಆಚರಿಸಲು ತನ್ನ 21,300 ಉದ್ಯೋಗಿಗಳಿಗೆ ಆಪಲ್ ಐಪ್ಯಾಡ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಗುರುವಾರ ಪ್ರಕಟಿಸಿದೆ.

ಮತಪ್ರಮಾಣ ಏರಿಕೆಗೆ ಕ್ರಮ: ಐಟಿ-ಬಿಟಿ ಸಂಸ್ಥೆಗಳೊಂದಿಗೆ ಮಾತುಕತೆ, ಜಾಗೃತಿ ಜಾಥಾ ನಡೆಸಿದ ಬಿಬಿಎಂಪಿ
ರಾಜ್ಯ

ಮತಪ್ರಮಾಣ ಏರಿಕೆಗೆ ಕ್ರಮ: ಐಟಿ-ಬಿಟಿ ಸಂಸ್ಥೆಗಳೊಂದಿಗೆ ಮಾತುಕತೆ, ಜಾಗೃತಿ ಜಾಥಾ ನಡೆಸಿದ ಬಿಬಿಎಂಪಿ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತಪ್ರಮಾಣ ಏರಿಕೆ ಮಾಡಲು ಕ್ರಮಕೈಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಮಂಗಳವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಜಾಗೃತಿ ಜಾಥಾವನ್ನು ನಡೆಸಿತು.

ಹಳ್ಳಿಗೂ ಕಾಲಿಟ್ಟ ಐಟಿ ಕ್ಷೇತ್ರ: ಶಿರಸಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾದ 'ಆಲ್ಟ್ ಡಿಜಿಟಲ್ ಟೆಕ್ನಾಲಜಿ' ಕಂಪನಿ!
ವಿಶೇಷ

ಹಳ್ಳಿಗೂ ಕಾಲಿಟ್ಟ ಐಟಿ ಕ್ಷೇತ್ರ: ಶಿರಸಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾದ 'ಆಲ್ಟ್ ಡಿಜಿಟಲ್ ಟೆಕ್ನಾಲಜಿ' ಕಂಪನಿ!

ಹಸಿರು ಪರಿಸರ ಹೊದ್ದ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಬೃಹತ್ ಕೈಗಾರಿಕೆಗಳು, ಐಟಿ–ಬಿಟಿಯಂಥ ಕಂಪನಿಗಳು ನೆಲೆಯೂರದ ಕಾರಣ ಉದ್ಯೋಗ ಅರಸಿ ಪರ ಸ್ಥಳಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವಲ್ಲೇ ಈ ಪರಿಸ್ಥಿತಿಯನ್ನು ತಡೆಯಲು ಐಟಿ ಕಂಪನಿಯೊಂದು ಹಳ್ಳಿಗೆ ಕಾಲಿಟ್ಟಿದೆ.

ವರ್ಕ್ ಫ್ರಮ್ ಹೋಮ್ ಗೆ ಸೈ ಎಂದ ಟಿಸಿಎಸ್! ಯಸ್ ಎಂದ ಇನ್ಫೋಸಿಸ್! (ಹಣಕ್ಲಾಸು)
ಅಂಕಣಗಳು

ವರ್ಕ್ ಫ್ರಮ್ ಹೋಮ್ ಗೆ ಸೈ ಎಂದ ಟಿಸಿಎಸ್! ಯಸ್ ಎಂದ ಇನ್ಫೋಸಿಸ್! (ಹಣಕ್ಲಾಸು)

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ 

ತಿಮ್ಮಪ್ಪನಿಗೆ 1 ಕೋಟಿ ರೂ ಕಾಣಿಕೆ ನೀಡಿದ ಐಟಿ ಕಂಪನಿ ಮಾಲೀಕ!
ದೇಶ

ತಿಮ್ಮಪ್ಪನಿಗೆ 1 ಕೋಟಿ ರೂ ಕಾಣಿಕೆ ನೀಡಿದ ಐಟಿ ಕಂಪನಿ ಮಾಲೀಕ!

ವಿಶ್ವದ ಶ್ರೀಮಂತ ದೇವರು ಎಂಬ ಕೀರ್ತಿಗೆ ಭಾಜನವಾಗಿರುವ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಐಟಿ ಕಂಪನಿ ಮಾಲೀಕರೊಬ್ಬರು ಬರೊಬ್ಬರಿ 1 ಕೋಟಿ ರೂ ಕಾಣಿಕೆ ನೀಡಿ ಸುದ್ದಿಯಾಗಿದ್ದಾರೆ.