ದೇಶತಮ್ಮ ಮಗಳನ್ನು 'ಐಟಂ' ಎಂದು ಕರೆದರೆ ಸೋನಿಯಾ ಗಾಂಧಿ ಸುಮ್ಮನಿರುತ್ತಾರಾ? ಇರ್ಮತಿ ದೇವಿ ನೋವಿನ ಮಾತು!
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಒಬ್ಬ ತಾಯಿ. ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ ಐಟಂ ಎಂದು ಕರೆದರೆ ನೀವು ಸುಮ್ಮನಿರುತ್ತಿರಾ ಎಂದು ಮಧ್ಯಪ್ರದೇಶ ಸಚಿವೆ ಇರ್ಮತಿ ದೇವಿ ನೋವಿನ ಮಾತುಗಳನ್ನಾಡಿದ್ದಾರೆ.