ದೇಶಹುಡುಗರೇ ಹುಷಾರ್, ಹುಡುಗಿಯರನ್ನು 'ಐಟಂ' ಅಂತಾ ಕರೆಯೋದು ಅವಹೇಳನಾಕಾರಿ; ಜೈಲೂಟ ಗ್ಯಾರಂಟಿ!
ಹುಡುಗಿಯರನ್ನು 'ಐಟಂ'' ಅಂತಾ ಕರೆಯೋದು ಅವಹೇಳನಾಕಾರಿ ಎಂದು ಹೇಳಿರುವ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.