ರಾಜ್ಯಮೇಡ್ ಇನ್ ಚೀನಾ ಅಲ್ಲ..!: ಕೊಪ್ಪಳದಲ್ಲಿ ಚೀನಾದ ಅತಿದೊಡ್ಡ ಆಟಿಕೆ ತಯಾರಿಕಾ ಸಂಸ್ಥೆ
ಚೀನಾ ವಸ್ತುಗಳು ಎಂದರೆ ಗುಣಮಟ್ಟದ್ದಲ್ಲ, ದೇಶಿ ನಿರ್ಮಿತವಲ್ಲ ಎಂದು ಮೂಗು ಮುರಿಯುವ ಮಂದಿಯ ನಡುವೆಯೇ ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ತಯಾರಿಕಾ ಸಂಸ್ಥೆಯೊಂದು ತನ್ನ ಘಟಕ ಪ್ರಾರಂಭಿಸಲಿದೆ.