ಐಒಸಿ

ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು; ಗ್ರಾಹಕರಿಗೆ ರಿಲೀಫ್..!
ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯುವ ಉದ್ದೇಶದಿಂದ ಸರ್ಕಾರಿ ತೈಲ ಕಂಪನಿಗಳು ಈ ಕ್ರಮ ಕೈಗೊಂಡಿದ್ದು, ಹೆಚ್ಚಿದ ಜಾಗತಿಕ ವೆಚ್ಚವನ್ನು ತಾವೇ ಭರಿಸುತ್ತಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.

Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಖಾಲಿ; ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!
ಇಟಲಿಯ ಮಿಲಾನ್-ಕೊರ್ಟಿನಾದಲ್ಲಿ ನಡೆಯುತ್ತಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಗ್ರಾಮದಲ್ಲಿ ವಿಲಕ್ಷಣ ಸಮಸ್ಯೆ ಎದುರಾಗಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಗ್ರೀನ್ ಸಿಗ್ನಲ್; 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್!
ಕ್ರಿಕೆಟ್ ಮತ್ತೊಮ್ಮೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಮರಳಲಿದೆ. 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಆಡಿಸಲಾಗುತ್ತದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ 2032ರ ಒಲಿಂಪಿಕ್ಸ್ ಕ್ರೀಡಾಕೂಟ: ಐಒಸಿ
2032ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಬುಧವಾರ ಮಾಹಿತಿ ನೀಡಿದೆ.

ಟೋಕಿಯೋ ಒಲಿಂಪಿಕ್ ವೀಕ್ಷಿಸಲು ಮೈದಾನದಲ್ಲಿ 10 ಸಾವಿರ ಜನರಿಗೆ ಅವಕಾಶ: ಸಂಘಟಕರು
ಜಪಾನ್‌ನ ಟೋಕಿಯೊದಲ್ಲಿ ಜುಲೈ 23ರಿಂದ ಪ್ರಾರಂಭವಾಗುವ 2020 ರ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 10,000ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ.

ಐಒಸಿಯ 'ಬಿಲೀವ್ ಇನ್ ಸ್ಪೋರ್ಟ್ಸ್' ಗೆ ಪಿವಿ ಸಿಂಧು, ಮಿಚೆಲ್ ಲಿ ರಾಯಭಾರಿಗಳಾಗಿ ಆಯ್ಕೆ
ವಿಶ್ವ ಚಾಂಪಿಯನ್ ಹಾಗೂ ಒಲಂಪಿಕ್ಸ್ ನಲ್ಲಿ ರಜತ ಪದಕ ವಿಜೇತೆ ಪಿ.ವಿ ಸಿಂಧು ಹಾಗೂ ವಿಶ್ವದ ನಂ.11 ಕೆನಡಾದ ಮಿಚೆಲ್ ಲಿ ಅವರನ್ನು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನದ ಅಥ್ಲೀಟ್ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ತೈಲೋತ್ಪನ್ನಗಳ ದರ ಇಳಿಕೆ: ಡೀಸೆಲ್ ದರದಲ್ಲಿ 13 ಪೈಸೆ ಕಡಿತ... ಪೆಟ್ರೋಲ್ ದರ?
ತೈಲೋತ್ಪನ್ನಗಳ ದರಗಳು ಇಳಿಕೆ ಕಂಡಿದ್ದು, ಡೀಸೆಲ್ ದರದಲ್ಲಿ ಇಂದು 13 ಪೈಸೆ ಇಳಿಕೆಯಾಗಿದೆ.

ಭಾರತದಲ್ಲೂ ಯೂರೋ 6 ಇಂಧನ; ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯ
ಇಂದಿನಿಂದ ಭಾರತದಲ್ಲೂ ಯೂರೋ 6 ಮಾನದಂಡದ ಇಂಧನ ಮಾರಾಟ ಅಧಿಕೃತವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.

ಕೊರೋನಾವೈರಸ್ ಕಾರಣ ಟೋಕಿಯೊ ಒಲಿಂಪಿಕ್ಸ್ 2021ಕ್ಕೆ ಮುಂದೂಡಿಕೆ -ಐಒಸಿ
ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಭೀತಿ ಹಾಗೂ ಜಾಗತಿಕ ಒತ್ತಡದಿಂದಾಗಿ, ಜಪಾನ್ ಈ ವರ್ಷ 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್ ನಡೆಸಲು ನಿರ್ಧರಿಸಿದೆ.

