ವಿಶೇಷರೈತರಿಗೆ ವರದಾನ: ಪ್ರಾಣಿಗಳಿಂದ ಬೆಳೆ ರಕ್ಷಿಸುವುದಕ್ಕೆ 'ಸೈರನ್' ಉಪಕರಣ ಅಭಿವೃದ್ಧಿಪಡಿಸಿದ ಐಐಟಿಯನ್!
ಅಗತ್ಯತೆ ಎಲ್ಲಾ ಆವಿಷ್ಕಾರಗಳ ತಾಯಿ ಎನ್ನುತ್ತಾರೆ. ಈಗ ಬಿಹಾರದಲ್ಲಿ ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಅದೆಷ್ಟೋ ಮಂದಿ ರೈತರಿಗೆ ಐಐಟಿ ವ್ಯಾಸಂಗ ಮಾಡಿದ ವ್ಯಕ್ತಿಯೋರ್ವರು ನೆಮ್ಮದಿ ಮೂಡಿಸುವಂತಹ ಉಪಕರಣವನ್ನು ಆವಿಷ್ಕರಿಸಿದ್ದಾರೆ.