ದೇಶಸೈಬರ್ ಸೆಕ್ಯುರಿಟಿ ಕೋರ್ಸ್ ಗೆ ಸಿಗದ ಪ್ರವೇಶ; ವಿದ್ಯಾರ್ಥಿಯಿಂದ ಐಐಟಿ ವೆಬ್ ಸೈಟ್ ಹ್ಯಾಕ್; ಶಿಕ್ಷೆಯ ಬದಲು ಅಚ್ಚರಿಯ ಕ್ರಮ!
ಅಚ್ಚರಿಯೆಂದರೆ ಐಐಟಿ-ಕೆ ಮತ್ತು ಐಐಟಿ ಮದ್ರಾಸ್ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಆತನ ಕೌಶಲ್ಯಗಳನ್ನು ಪರಿಗಣಿಸಿ ಸಂಸ್ಥೆಗೆ ಸೇರಲು ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ.