ಐಐಟಿ

IIT ಅಧ್ಯಯನ: ಹಿಮಾಚಲ ಪ್ರದೇಶದ ಶೇ.40ರಷ್ಟು ಭಾಗ ಭೂ ಕುಸಿತ, ಪ್ರವಾಹ, ಹಿಮಪಾತಗಳಿಗೆ ಗುರಿಯಾಗುವ ಸಾಧ್ಯತೆ!
ಕಳೆದ ವಾರ ಐಐಟಿ-ಬಾಂಬೆಯಲ್ಲಿ ನಡೆದ ಇಂಡಿಯನ್ ಕ್ರಯೋಸ್ಫಿಯರ್ ಮೀಟ್ (ICM) ನಲ್ಲಿ ಈ ಬಗ್ಗೆ ಚರ್ಚೆಗಳು ನಡೆದವು. ಇದರಲ್ಲಿ ಪ್ರಪಂಚದಾದ್ಯಂತದ 80 ಹಿಮನದಿಶಾಸ್ತ್ರಜ್ಞರು, ಸಂಶೋಧಕರು, ವಿಜ್ಞಾನಿಗಳು ಮತ್ತು ಇತರ ತಜ್ಞರು ಭಾಗವಹಿಸಿದ್ದರು.

IIT Guwahati: ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿ ಸಾವು; ತೀವ್ರಗೊಂಡ ಪ್ರತಿಭಟನೆ
ಸಹಪಾಠಿಯ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸಂಸ್ಥೆಯಲ್ಲಿ ಮಾನಸಿಕ ಆರೋಗ್ಯ ಹಾಗೂ ವಿದ್ಯಾರ್ಥಿಗಳ ಕ್ಷೇಮಕ್ಕೆ ಸಿಗುತ್ತಿರುವ ನೆರವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ 242 ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆ; ಯಾವುದೇ ಹೊಸ IIT-IIM ಇಲ್ಲ: ಕೇಂದ್ರ
ಕಳೆದ ಐದು ವರ್ಷಗಳಲ್ಲಿ ಯಾವುದೇ ಹೊಸ ಐಐಟಿ ಅಥವಾ ಐಐಎಂ ತೆರೆಯಲಾಗಿಲ್ಲ. ಭಾರತದಲ್ಲಿ 23 ಐಐಟಿಗಳು ಮತ್ತು 20 ಐಐಎಂಗಳಿವೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

ಭಾರತದ ಹೊರಗಿನ ಮೊದಲ ಐಐಟಿ ತಾಂಜಾನಿಯಾದಲ್ಲಿ ನಿರ್ಮಾಣ: ವಿದೇಶಾಂಗ ಸಚಿವಾಲಯ
ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನರೆವೇರಿಸಿ, ಉದ್ಘಾಟನೆ ಮಾಡಿದ ಮೊದಲ ಪ್ರಧಾನಿ ಎಂದರೆ ಅದು ಮೋದಿ: ಪ್ರಹ್ಲಾದ್ ಜೋಶಿ
ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆಯಷ್ಟೇ ಅಲ್ಲದೆ, ಉದ್ಘಾಟನೆಯನ್ನೂ ಮಾಡಿದ ಪ್ರಧಾನಿಯೊಬ್ಬರು ದೇಶಕ್ಕೆ ಪ್ರಥಮ ಬಾರಿಗೆ ಸಿಕ್ಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.

ಐಐಟಿಗಳಲ್ಲಿ 4,000, ಕೇಂದ್ರೀಯ ವಿದ್ಯಾಲಯಗಳಲ್ಲಿ 12000ಕ್ಕೂ ಹೆಚ್ಚು ಹೆಚ್ಚು ಬೋಧಕ ಹುದ್ದೆಗಳು ಖಾಲಿ
ಭಾರತದ ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಾದ(ಐಐಟಿ)ಗಳಲ್ಲಿ 4,000ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಐಐಟಿಯಲ್ಲಿ ಸಂಶೋಧನೆ, ನೇಮಕಾತಿಯಲ್ಲಿ ಮೀಸಲಾತಿ ಕಾನೂನು ಅನುಸರಿಸಿ: ಸುಪ್ರೀಂ
ಐಐಟಿಗಳಲ್ಲಿ ಸಂಶೋಧನೆ ವಿಭಾಗದ ಪದವಿ ವಿಭಾಗದಲ್ಲಿ ಹಾಗೂ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿಯ ಕಾನೂನನ್ನು ಅನುಸರಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೈತಪ್ಪಿದ್ದ ಹಿಂದುಳಿದ ವರ್ಗದ ವಿದ್ಯಾರ್ಥಿಯ ಐಐಟಿ ಶಿಕ್ಷಣ ಕನಸು: ಪ್ರವೇಶ ಶುಲ್ಕ ಪಾವತಿಸಿದ ಹೈಕೋರ್ಟ್ ನ್ಯಾಯಾಧೀಶ
ಅಕ್ಟೋಬರ್ 15ರ ಒಳಗೆ ಪ್ರವೇಶ ಶುಲ್ಕ 15,000 ರೂ.ಗಳನ್ನು ಪಾವತಿಸುವಂತೆ ಆಕೆಗೆ ತಿಳಿಸಲಾಗಿತ್ತು. ಆದರೆ ಅ ಗಡುವಿನಲ್ಲಿ ಹಣ ಹೊಂದಿಸಲು ಆಕೆಗೆ ಸಾಧ್ಯವಾಗಿರಲಿಲ್ಲ.

ಸಸ್ಯಗಳನ್ನು ಬಳಸಿ ಕರೆಂಟ್ ಉತ್ಪಾದನೆ: ಭಾರತದ ಐಐಟಿ ಸಂಶೋಧಕರ ವಿನೂತನ ಪ್ರಯತ್ನ
ಮೈಕ್ರೋಬ್ಸ್ ಬಳಸಿ ವಿದ್ಯುತ್ ತಯಾರಿಸುವ ಐಡಿಯಾ 1911ರಲ್ಲೇ ಮೈಕೆಲ್ ಪಾಟರ್ ಎನ್ನುವ ವಿಜ್ಞಾನಿ ಮಂಡಿಸಿದ್ದರು. ಆದರೆ ಭಾರತದ ಸಂಶೋಧಕರು ಸಸ್ಯಜನ್ಯ ಫ್ಯುಯೆಲ್ ಸೆಲ್ ಗಳನ್ನು ಬಳಸಿ ಈ ಪ್ರಯೋಗ ಮಾಡಿದ್ದಾರೆ.

