ದೇಶKolkata Rape case ಮೇಜರ್ ಟ್ವಿಸ್ಟ್: 'ಅತ್ಯಾಚಾರ ನಡೆದಿಲ್ಲ, ಅವಳು ಆಟೋದಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ'; ವಿದ್ಯಾರ್ಥಿನಿ ತಂದೆ ಹೇಳಿಕೆ; ಬಂಧಿತನ ಕಥೆ ಏನು?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲ್ಕತ್ತಾ (ಐಐಎಂ-ಸಿ) ವಿದ್ಯಾರ್ಥಿನಿಯ ತಂದೆ ಅಂತಹದ್ದೇನೂ ನಡೆದಿಲ್ಲ.. ತಮ್ಮ ಮಗಳು ಪ್ರಜ್ಞೆ ತಪ್ಪಿ ಆಟೋದಿಂದ ಬಿದ್ದಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.