ದೇಶಕೊಲ್ಕತಾ IIM ಅತ್ಯಾಚಾರ ಪ್ರಕರಣ: ಮಹಿಳೆಗೆ ನೀಡಿದ್ದ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಾಗಿ ಆರೋಪಿ ತಪ್ಪೊಪ್ಪಿಗೆ
ತಂಪು ಪಾನೀಯವನ್ನು ಸೇವಿಸಿದ ನಂತರ, ಮಹಿಳೆ ಅಪರಾಧ ನಡೆದ ಬಾಲಕರ ಹಾಸ್ಟೆಲ್ನಲ್ಲಿರುವ ಕೋಣೆಗೆ ಹೋಗಿದ್ದಾರೆ ಎಂದು ತಿಳಿದುಕೊಳ್ಳಲು ಸಾಂದರ್ಭಿಕ ಪುರಾವೆಗಳು ಸಹಾಯ ಮಾಡಿವೆ.