ರಾಜ್ಯಾದಾದ್ಯಂತ ತೀವ್ರ ಸುದ್ದಿಗೆ ಮಾಡಿದ್ದ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ಆಘಾತವನ್ನು ನೀಡಿದ್ದ ನಕಲಿ ಹೆಲ್ಮೆಟ್ ವಿರುದ್ಧದ ಕಾರ್ಯಾಚರಣೆಯಿಂದ ಪೊಲೀಸ್ ಇಲಾಖೆ ಹಿಂದಕ್ಕೆ ಸರಿದಿದೆ...