ದೇಶISS ಮಿಷನ್: Axiom ಸ್ಪೇಸ್ ಜತೆ ಒಪ್ಪಂದಕ್ಕೆ ISRO ಸಹಿ; ಬಾಹ್ಯಾಕಾಶ ಯಾನಕ್ಕೆ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಆಯ್ಕೆ
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಮುಖ) ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಅವರನ್ನು ಮಿಷನ್ಗೆ ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ಘೋಷಿಸಿದೆ.