ಕ್ರೀಡೆಕೇವಲ 100 ರೂ ಗೆ ಜೆಮ್ಶೆಡ್ಪುರ ಫುಟ್ ಬಾಲ್ ಕ್ಲಬ್ ಮಾರಾಟ ಮಾಡಿದ ಟಾಟಾ ಸ್ಟೀಲ್! ISL ಕ್ಲಬ್ ಮಾಲೀಕತ್ವದಿಂದ ಹೊರಗೆ
'ಜೆಮ್ಶೆಡ್ಪುರ ಫುಟ್ಬಾಲ್ ಅಂಡ್ ಸ್ಪೋರ್ಟಿಂಗ್ ಪ್ರೈವೇಟ್ ಲಿಮಿಟೆಡ್' (JFSPL) ನಲ್ಲಿನ ತನ್ನ ಸಂಪೂರ್ಣ ಶೇ. 100 ರಷ್ಟು ಪಾಲನ್ನು 'ಚರ್ಚಿಲ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಪ್ರೈವೇಟ್ ಲಿಮಿಟೆಡ್'ಗೆ ಮಾರಾಟ ಮಾಡಿದೆ.