ಐಎಫ್ ಎಫ್ ಐ

'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ, ಕೀಳು ಅಭಿರುಚಿಯದ್ದು; ನಾವು ವಿಚಲಿತರಾಗಿದ್ದು, ಆಘಾತಕ್ಕೊಳಗಾಗಿದ್ದೇವೆ; ಐಎಫ್ಎಫ್ಐ ತೀರ್ಪುಗಾರರ ಮುಖ್ಯಸ್ಥ!
ಬಾಲಿವುಡ್

'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ, ಕೀಳು ಅಭಿರುಚಿಯದ್ದು; ನಾವು ವಿಚಲಿತರಾಗಿದ್ದು, ಆಘಾತಕ್ಕೊಳಗಾಗಿದ್ದೇವೆ; ಐಎಫ್ಎಫ್ಐ ತೀರ್ಪುಗಾರರ ಮುಖ್ಯಸ್ಥ!

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ(ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಬಣ್ಣಿಸಿದ್ದಾರೆ.

51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?
ಸಿನಿಮಾ ಸುದ್ದಿ

51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?

ಗೋವಾದಲ್ಲಿ ನಡೆಯಲಿರುವ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫನೋರಮಾ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ, ಸಾಂಡ್ ಕಿ ಆಂಖ್ ಸೇರಿದಂತೆ 23 ಚಲನಚಿತ್ರಗಳು ಹಾಗೂ 20 ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಕೇಂದ್ರ ಮಾಹಿತಿ  ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದ್ದಾರೆ.

50ನೇ ಐಎಫ್ ಎಫ್ ಐನಲ್ಲಿ ಅಮಿತಾಬ್ ಆಯ್ದ ಚಲನಚಿತ್ರಗಳು ಸೇರಿದಂತೆ 241 ಚಲನಚಿತ್ರಗಳ ಪ್ರದರ್ಶನ
ಸಿನಿಮಾ ಸುದ್ದಿ

50ನೇ ಐಎಫ್ ಎಫ್ ಐನಲ್ಲಿ ಅಮಿತಾಬ್ ಆಯ್ದ ಚಲನಚಿತ್ರಗಳು ಸೇರಿದಂತೆ 241 ಚಲನಚಿತ್ರಗಳ ಪ್ರದರ್ಶನ

ಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ  241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.