ರಷ್ಯಾದಿಂದ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ 5 ನೇ ತಲೆಮಾರಿನ ಸುಖೋಯ್ ಎಸ್ ಯು-57 ಜೆಟ್ ನ್ನು ಖರೀದಿಸಲು ಚೀನಾ ಚಿಂತನೆ ನಡೆಸಿದೆ.