ರಾಜ್ಯಮಂಗಳೂರು: ಬಹ್ರೇನ್ ನಿಂದ 40 ಟನ್ ಆಮ್ಲಜನಕ ಹೊತ್ತ ಐಎನ್ಎಸ್ ತಲ್ವಾರ್ ಭಾರತಕ್ಕೆ ಆಗಮನ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ 2ನೇಯಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ನೌಕಾಪಡೆಯ ಐಎನ್ಎಸ್ ತಲ್ವಾರ್ ನೌಕೆ ಸುಮಾರು 40 ಟನ್ ಆಮ್ಲಜನಕ ಹೊತ್ತು ಭಾರತಕ್ಕೆ ಮರಳಿದೆ.