ದೇಶಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಜಾಮೀನು ಅರ್ಜಿ ವಿರುದ್ಧ ಸಿಬಿಐ ಪರಾಮರ್ಶೆ ಅರ್ಜಿ
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಕೇಸಿನಲ್ಲಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ಜಾಮೀನು ನೀಡುವ ಕುರಿತು ತಾನು ನೀಡಿರುವ ಆದೇಶವನ್ನು ಪರಾಮರ್ಶೆ ನಡೆಸುವಂತೆ ಸಿಬಿಐ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದೆ.