ದೇಶಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆ: ನೌಕಪಡೆಯ ಐಎನ್ ಎಸ್ ನಿರೀಕ್ಷಕ್ ಗೆ 'ಯುನಿಟ್ ಸಿಟೇಶನ್' ಗೌರವ
ದೇಶದ ಅತ್ಯಂತ ಆಳವಾದ ಜಲ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಕ್ಕಾಗಿ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸೋಮವಾರ ಐಎನ್ಎಸ್ ನಿರೀಕ್ಷಕ್ಗೆ 'ಸ್ಥಳದಲ್ಲೇ' ಯುನಿಟ್ ಸಿಟೇಶನ್ ಪ್ರಶಸ್ತಿ ಪ್ರದಾನ ಮಾಡಿದರು