ರಾಜ್ಯಖಾಲಿ ಆಮ್ಲಜನಕ ಟ್ಯಾಂಕ್ಗಳನ್ನು ಕುವೈತ್ಗೆ ಸಾಗಿಸಲು ಮಂಗಳೂರಿಗೆ ಐಎಎಫ್ನ ಬೃಹತ್ ವಿಮಾನ ಆಗಮನ
ಖಾಲಿ ಆಕ್ಸಿಜನ್ ಟ್ಯಾಂಕ್ಗಳನ್ನು ಮಂಗಳೂರಿನಿಂದ ಕುವೈತ್ಗೆ ಸಾಗಿಸಲು ಭಾರತೀಯ ವಾಯುಪಡೆಯ ಅತಿದೊಡ್ಡ ವಿಮಾನಗಳಲ್ಲಿ ಒಂದು ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆಗಿದೆ.